     ಮೂಲದೊಡನೆ ಪರಿಶೀಲಿಸಿ

ಇ ಆರ್ ಪಿ

	ERP- Enterprice Resource Planning - ಅಂದರೆ - Enterprice ಮಟ್ಟದಲ್ಲಿ ವಸ್ತು ಸಾಮಗ್ರಿ ಹಣಕಾಸು ಮತ್ತು ಮಾನವ ಸಂಪನ್ಮೂಲದ ಕೇಂದ್ರೀಕೃತ ಯೋಜನೆ. ಒಂದು ಸಂಸ್ಥೆಯ ಎಲ್ಲಾ ಇಲಾಖೆಗಳು ಮತ್ತು ಕಾರ್ಯಗಳನ್ನು ಒಂದೇ ಗಣಕಯಂತ್ರ Sಥಿsಣem ನಡಿಯಲ್ಲಿ ಕ್ರೋಢೀಕರಿಸಿ ಆಯಾ ಇಲಾಖೆಗಳ ಬೇಡಿಕೆಗಳಿಗೆ ಸೇವೆ ಸಲ್ಲಿಸುವುದು ಇಖP-ಯ ನೈಜ ಗುರಿ. ಇಖP- ತಂತ್ರಾಂಶ ಹಣಕಾಸಿನ ನುರಿತ ಕೆಲಸಗಾರರಿಗೆ, ಮಾನವ ಸಂಪನ್ಮೂಲದ ಕೆಲಸಗಾರರಿಗೆ ಮತ್ತು Wಚಿಡಿe ಊouಚಿse ಕೆಲಸಗಾರರಿಗೂ ಸೇವೆಯನ್ನು ಒದಗಿಸುತ್ತದೆ. ಪ್ರತಿಯೊಂದು ಇಲಾಖೆಯಲ್ಲಿ ತನ್ನದೆ ಆದ ನುರಿತ ಗಣಕಯಂತ್ರ Sಥಿsಣem ಇರಬಹುದು. ಆದರೆ ಇಖP ಇವೆಲ್ಲವನ್ನೂ ಕ್ರೋಢೀಕರಿಸಿ ಒಂದೆ Iಟಿಣegಡಿಚಿಣeಜ ತಂತ್ರಾಂಶದಲ್ಲಿಡಿಂಒSಜಟಜಿಟi ೃಢೀಕರಿಸಿ ್ಲ  ತನ್ನದೆ ಆದ ನುರಿತ ುÀ À್ನು ಹುಟ್ಟುಹಾಕಿದೆ- ಈ ಅವಳಿಗಳ ಪ್ರಸಂಗಗಳು ಅನೇಕ ಅತರೀಕ ಅಭಾಸಗಳನ್ನು ನಿರ್ಮಾ¥, ಒಂದೇ ದತ್ತಾಂಶದಲ್ಲಿ ಇರಿಸಿ ಎಲ್ಲಾ ಇಲಾಖೆಗಳು ಸುಲಭವಾಗಿ ಮತ್ತು ತ್ವರಿತಗತಿಯಲ್ಲಿ ಮಾಹಿತಿಯನ್ನು ಹಂಚಬಹುದು ಮತ್ತು ಪಡೆಯಬಹುದು. ಇಖP ಇಲ್ಲದ ಕಾರ್ಯ ವೈಖರಿ ಸಣ್ಣ ಉದಾಹರಣೆಯೆಂದರೆ ಒಬ್ಬ ಗ್ರಾಹಕ ತನ್ನ ಸಾಮಗ್ರಿ ಖರೀದಿಗೆ, ಅusಣoms ಔಡಿಜeಡಿ ಅನ್ನು ಬಹುಶಃ ಪೇಪರ್ ಮುಖಾಂತರ ಠಿಟಚಿಛಿe ಮಾಡಿದರೆ, ಪ್ರತಿ ಇಲಾಖೆಯಲ್ಲೂ ಪಂಚವಿಸಬೇಕಾಗುತ್ತದೆ. ಇದು ನಿಧಾನಗತಿಯಲ್ಲಿ ಅಥವಾ ಒಂದು ಬಾರಿ ಕಳೆದುಹೋಗುವ ಸಂದರ್ಭಗಳು ಇರುತ್ತವೆ. ಒಂದು ವೇಳೆ ಸಾಮಗ್ರಿ ರವಾನೆಯಾಗಿದೆಯೇ? ಎಂದು ತಿಳಿಯಲು ಯಾವ ಇಲಾಖೆಯಲ್ಲೂ ನಿಖರವಾದ ಮಾಹಿತಿ ಲಭ್ಯವಿರುವುದಿಲ್ಲ. ಅಥವ ಹಲವಾರು ಪುಸ್ತಕಗಳನ್ನು (ಡಿegisಣeಡಿ) ಹುಡುಕಬೇಕಾಗುತ್ತದೆ.

	ಇಖP Sಥಿsಣem ನಲ್ಲಿ ಒಂದೇ ತಂತ್ರಾಂಶ (ಠಿಡಿogಡಿಚಿm) ಅನ್ನು ಹಲವು ಇಲಾಖೆಗಳು ಅನುಗುಣವಾಗಿ ಹಲವು ತಂತ್ರಾಂಶ ವಿಭಾಗಗಳಾಗಿ (moಜuಟe) ಮಾರ್ಪಾಟಾಗಿರುತ್ತದೆ. ಅಂದರೆ ಒಂದು ಇಲಾಖೆಯಲ್ಲಿ ಆ ಅusಣoms ಔಡಿಜeಡಿ ಅನ್ನು Pಡಿoಛಿess ಮಾಡಿದ ಮೇಲೆ ಮುಂದಿನ ಇಲಾಖೆಗೆ ಂuಣomಚಿಣiಛಿ ಆಗಿ ರವಾನೆಯಾಗುತ್ತದೆ. ಈ ಎಲ್ಲ ಇಲಾಖೆಗಳ ಉದ್ಯೋಗಿಗಳ  ಇಖP Sಥಿsಣem ಗೆ ಟogiಟಿ ಆಗಿ, ಆ ಗ್ರಾಹಕರ ಛಿusಣomeಡಿ ಔಡಿಜeಡಿ ಎಲ್ಲಿದೆ, ಯಾವ ಹಂತದಲ್ಲಿದೆ, ಎಂದು ತಿಳಿಯಬಹುದು. ಅದೃಷ್ಟವೋ ಎಂಬಂತೆ ಔಡಿಜeಡಿ ಗಳು ಕ್ಷಣಾರ್ಧದಲ್ಲಿ ಸಂಚರಿಸುತ್ತಾ ಗ್ರಾಹಕರಿಗೆ ಶೀಘ್ರದಲ್ಲಿ ಮತ್ತು ಮೊದÀಲಿಗಿಂತ ಕಡಿಮೆ eಡಿಡಿoಡಿ ನಲ್ಲಿ ಠಿಡಿoಛಿess ಆಗುತ್ತದೆ. ಅಂತೆಯೇ ಇಖP ಇತರ ಃusiಟಿess Pಡಿoಛಿesses ಅಂದರೆ ಉದ್ಯೋಗಿಗಳ ಃeಟಿiಜಿiಣs ಅಥವಾ ಹಣಕಾಸಿನ ವರದಿಗಳಲ್ಲಿ ಉಪಯುಕ್ತವಾಗಲಿದೆ. ಇಖP ಇಂದ ನಿತ್ಯಕೆಲಸಗಳಲ್ಲಿ ಅಂದರೆ ಉಗಯೋಗಿಗಳ ಃeಟಿeಜಿiಣs; ಅಥವಾ ಹಣಕಾಸಿನ ವರದಿಗಳಲ್ಲಿ ಉಪಯುಕ್ತವಾಗಲಿದೆ.

	ಇಖP ಇಂದು ಂಛಿಛಿouಟಿಣಚಿbiಟiಣಥಿ, ಜವಾಬ್ದಾರಿತನ ಮತ್ತು ಸಂಪರ್ಕ ಇನ್ನೂ ಹೆಚ್ಚಾಗಿದೆ. ಇಖP ಇಂದು ನಿತ್ಯ ಕೆಲಸಗಳಲ್ಲಿ ಅಂದರೆ ಔಡಿಜeಡಿ ತೆಗೆದುಕೊಳ್ಳುವುದು. ಸಾಮಗ್ರಿ ತಯಾರಿಸುವುದು. ರವಾನಿಸುವುದು. ಮತ್ತು biಟಟ ಮಾಡುವ ಕೆಲಸಗಳ ಗುಣಮಟ್ಟವನ್ನು ಹೆಚ್ಚಿಸಿದರೆ ಆ ತಂತ್ರಾಂಶದಿಂದ ಹೆಚ್ಚಿನ ಮೌಲ್ಯ ದೊರೆಯುವುದು. ಉದಾಹರಣೆಗೆ Wಚಿಡಿe ಊouse ನ ಉದ್ಯೋಗಿ  Iಟಿveಟಿಣoಡಿಥಿ ಮಟ್ಟವನ್ನು ಸರಿಯಾಗಿ ತುಂಬದಿದ್ದಲ್ಲಿ, ಛಿusಣomeಡಿ ಡಿeಠಿಡಿeseಟಿಣಚಿಣive ಗ್ರಾಹಕರಿಗೆ sಣoಛಿಞ ಹೆಚ್ಚಾಗಿ ಅಥವಾ ಕಡಿಮೆ ಹೇಳಿ ಗೊಂದಲಗೀಡಾಗಬಹುದು. ಅಂದರೆ ತಂತ್ರಾಂಶ imಠಿಟemeಟಿಣಚಿಣioಟಿ ಜೊತೆಗೆ ಜನರ ಕೆಲಸ ಮಾಡುವ ಶೈಲಿಯು (Pಡಿoಛಿess) ಬದಲಾಗಬೇಕು. 

	ಒeಡಿgiಟಿg  ಮತ್ತು ಚಿಛಿquisiಣioಟಿ  ನಲ್ಲಿ ಇಖP ಮುಖ್ಯ ಪಾತ್ರ ನಿರ್ವಹಿಸುತ್ತದೆ. ಇಲ್ಲಿ ಎರಡು ಸಂಸ್ಥೆಗಳು ಬಿನ್ನವಾಗಿ ಬಗೆಯಲ್ಲಿ ಬಿನ್ನವಾದ ತಂತ್ರಾಂಶದಲ್ಲಿ ಕೆಲಸ ಮಾಡಿತ್ತಿರುತ್ತದೆ. ಇಖP Sಥಿsಣem ಚಿuಣomಚಿಣioಟಿ sಣಚಿಟಿಜಚಿಡಿಜ ಬಗೆಯಿಂದ ಕೆಲವು ಛಿommoಟಿ mಚಿಟಿuಜಿಚಿಛಿಣuಡಿiಟಿg ಠಿಡಿoಛಿess  ಅನ್ನು ಒಂದು ಗೂಡಿಸಬಹುದು. ಠಿಡಿoಛಿess  ಅನ್ನು sಣಚಿಟಿಜಚಿಡಿಜize ಮಾಡಿದರೆ ಸಮಯ ಉಳಿತಾಯ, ಹೆಚ್ಚಿನ ಠಿಡಿoಜuಛಿಣiviಣಥಿ ಮತ್ತು ಕಡಿಮೆ ಸಂಪನ್ಮೂಲದಿಂದ ಕಾರ್ಯ ನಿರ್ವಹಿಸಬಹುದು. 
ಇಖP ಯ ಇನ್ನುಳಿದ ಮುಖ್ಯ ಅಂಶಗಳೆಂದರೆ iಟಿಣegಡಿಚಿಣeಜ ಹಣಕಾಸಿನ ಮಾಹಿತಿ. ಇದರಿಂದ ಅಇಔ ಸಂಸ್ಥೆಯ ಎಲ್ಲಾ ಇಲಾಖೆಯ ಠಿeಡಿಜಿoಡಿmಚಿಟಿಛಿe ತಿಳಿಯಲು ಅನುಕೂಲವಾಗುತ್ತದೆ. ಮತ್ತು Sಣoಛಿಞ ಊoಟಜeಡಿs ಗೆ ಒಮ್ಮೆಲೆ ಹಣಕಾಸಿನ ವರದಿಯನ್ನು ಸುಲಭವಾಗಿ ತಿಳಿಸಬಹುದು.

	ಮಾನವ ಸಂಪನ್ಮೂಲ ಮಾಹಿತಿಯನ್ನು Sಣಚಿಟಿಜಚಿಡಿಜise ಮಾಡಿದರೆ, ಬಹು ದೊಡ್ಡ ಕಂಪೆನಿಗಳಲ್ಲಿ ಹಲವಾರು ಃusiಟಿess uಟಿiಣ ಗಳಲ್ಲಿ ಕೆಲಸ ಮಾಡುವ ಸಮಯ ಮತ್ತು ಸಮಪರ್ಕತೆಯನ್ನು ಇಖP ಒಂದೆ Sಥಿsಣem ನಡಿಯಲ್ಲಿ ಸಹಾಯಮಾಡುತ್ತದೆ. 

	ಇಖP ಯ ಅನುಷ್ಟಾನ ಃusiಟಿess Pಡಿoಛಿess ಮೇಲೆ ಅವಲಂಬಿತವಾಗಿರುತ್ತದೆ. ಸಂಸ್ಥೆಯ ಕಾರ್ಯ ವೈಖರಿಗಳು ಬಹಳ ಚೆÉನ್ನಾಗಿ ನಡೆದರೆ, ಅಂದರೆ ಸಾಮಗ್ರಿಗಳು ಸರಿಯಾದ ಸಮಯಕ್ಕೆ ಸಂಚರಿಸಿದರೆ, ಪ್ರತಿಸ್ಪರ್ದಿಗಳಿಗಿಂತ ಹೆಚ್ಚಿನ ಠಿಡಿoಜuಛಿಣiviಣಥಿ ಇದ್ದರೆ, ಗ್ರಾಹಕರು ಸಂಪೂರ್ಣವಾಗಿ ಸಂತೃಪ್ತಿ ಹೊಂದಿದ್ದರೆ ಇಖP ಯ ಅವಶ್ಯಕತೆ ಇರುವುದಿಲ್ಲ. ಇಖP Sಥಿsಣem ಅನ್ನು ಯಶಸಿಯಾಗಿ ಸಂಸ್ಥೆಯಲ್ಲಿ imಠಿಟemeಟಿಣ ಮಾಡಬೇಕಾದರೆ, ಠಿಡಿoಛಿess ತರಬೇತಿ ತಂತ್ರಾಂಶದ ತರಬೇತಿಯನ್ನು ಕೊಡಬೇಕಾಗುತ್ತದೆ. ಇದು ಒಂದು ಬೆಲೆಯಾದರೂ, ಹೊಸ ಉನ್ನತ ವಿಧಾನ ಕಾರ್ಯ ನಿರ್ವಹಿಸಿದರೆ ಟoಟಿg ಡಿuಟಿ ನಲ್ಲಿ ಹೆಚ್ಚಿನ ಮೌಲ್ಯ ವರ್ದಿತ ಬೆಳವಣಿಗೆ ಕಾಣಬಹುದು. ಈ ಇಖP Sಥಿsಣem ಅನ್ನು ಪರೀಕ್ಷಿಸುವುದು ಇದರ ಅಬಿವೃದ್ದಿಯಷ್ಟೆ ಮಹತ್ವದ್ದಾಗಿರುತ್ತದೆ. ಇದನ್ನು Iಟಿಣigಡಿಚಿಣeಜ ಖಿesಣiಟಿg (eಟಿಜ ಣo eಟಿಜ) ಮಾಡಬೇಕಾಗುತ್ತದೆ. ಇದಕ್ಕೆ ಟive eಟಿviಡಿoಟಿmeಟಿಣ ಪುಷ್ಟಿಸುವುದು ಒಂದು ದೊಡ್ಡ imಠಿಟemeಟಿಣಚಿಣioಟಿ ಅಷ್ಟೆ ದೊಡ್ಡ ಸಾಹಸವಾಗುತ್ತದೆ. ಟegಚಿಛಿಥಿ sಥಿsಣem ನಿಂದ ಹೊಸ sಥಿsಣem ಗೆ migಡಿಚಿಣe ಆಗಲು ಇಖP Iಟಿಣegಡಿಚಿಣeಜ Soಜಿಣತಿಚಿಡಿe ಆಗಿಯೂ ಕೆಲಸ ನಿರ್ವಹಿಸುತ್ತದೆ. ಇಲ್ಲಿ ಹೆಚ್ಚಾಗಿ ಛಿusಣomiziಟಿg ಮತ್ತು ಜಚಿಣಚಿ ಛಿoಟಿveಡಿsioಟಿ ಮಾಡಬೇಕಾಗುತ್ತದೆ. ಜಚಿಣಚಿ ಛಿoಟಿveಡಿsioಟಿ ನಲ್ಲಿ, ಛಿusಣomeಡಿs ಡಿeಛಿoಡಿಜ, suಠಿಠಿಟieಡಿ ಡಿeಛಿoಡಿಜ, ಠಿಡಿoಜuಛಿಣ ಜesigಟಿ ಜಚಿಣಚಿ ಹಳೆಯ sಥಿsಣem ನಿಂದ ಇಖP sಥಿsಣem ಗೆ ಬದಲಾಯಿಸಬೆಕಾಗುತ್ತದೆ.

	ಇಖP ಮತ್ತು ವಿದ್ಯುನ್ಮಾನ ವಾಣಿಜ್ಯ ನೇರವಾಗಿ ಮತ್ತು ಸುಲಭವಾಗಿ ಒಂದಾಗುವ ಸಾದ್ಯತೆ ಕಡಿಮೆ. ಇಖP ಸಂಸ್ಥೆಯ ಒಳಗೆ eಟಿಣeಡಿಠಿಡಿise ಮಟ್ಟದಲ್ಲಿ  ಉದ್ಯೋಗಿಗಳಿಗೆ ಹೆಚ್ಚಿನ ಮೌಲ್ಯಾಧಾರಿತ ಕೆಲಸಕ್ಕೆ ಅನುಕೂಲವಾದರೆ, ವಿದುನ್ಮಾನ ವಾಣಿಜ್ಯ ಗ್ರಾಹಕರು, ಸಂಸ್ಥೆಯ ಠಿಡಿoಜuಛಿಣ ಮಾಹಿತಿಯನ್ನು ತಿಳಿದು ವ್ಯವಹರಿಸುವಂತಾದ್ದು. ಆದರೆ ಇಂದು ಗ್ರಾಹಕರು ಮತ್ತು suಠಿಠಿಟieಡಿ ಇನ್ನೂ ಹೆಚ್ಚಿನ ಅಂದರೆ ಉದ್ಯೋಗಿಗಳಿಗೆ ಸಿಗುವ ಮಾಹಿತಿಯನ್ನು ಬೇಡುತ್ತಲಿದ್ದರೆ. ಅಂದರೆ ಔಡಿಜeಡಿ sಣಚಿಣus, iಟಿveಟಿಣoಡಿಥಿ ಟeveಟs, iಟಿvoiಛಿe ಡಿeಛಿoಟಿಛಿiಟಟಚಿಣioಟಿ ಇತ್ಯಾದಿ. ಅಂತೆಯೆ ಇಂದು ಗ್ರಾಹಕರಿಗೆ ಮತ್ತು suಠಿಠಿಟieಡಿ/ಠಿಚಿಡಿಣಟಿeಡಿshiಠಿ ಗಳಿಗೆ ಎರಡು ತರಹದ ಛಿhಚಿಟಿಟಿeಟ ರೂಪಿಸುವ ಅಗತ್ಯವಿರುತ್ತದೆ. ಅಂದರೆ busiಟಿess ಣo ಛಿoಟಿsumeಡಿ (b2ಛಿ) ಮತ್ತು busiಟಿess ಣo besiಟಿess (b2b) . ಮುಂದೆ  ಇಂತ ಛಿhಚಿಟಿಟಿeಟ ಗಳು ಸುಲಭವಾಗಿ ಇಖP ಮತ್ತು ವಿದ್ಯುನ್ಮಾನ ವಾಣಿಜ್ಯಕ್ಕೆ ಮುಖ್ಯವಾಗಿ ಜೋಡಣೆಗಳಾಗುತ್ತವೆ. 

(ಕೆ.ಎಸ್.ಪ್ರಭು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ